Quotes

Audio

Read

Books


Write

Sign In

We will fetch book names as per the search key...

ಟಾಪ್ ಕಥೆಗಳು From Yes I Write SEASON 2 (Kannada Stories)

★★★★★
Read the E-book in StoryMirror App. Click here to download : Android / iOS
Author | Yes I Write Season 2 Publisher | StoryMirror Infotech Pvt. Ltd. ISBN | e-book Pages | 56
E-BOOK
₹20



ಪುಸ್ತಕದ ಬಗ್ಗೆ- ಕಥೆ ಪುಸ್ತಕಕ್ಕಾಗಿ

ಮೈಕೆಲ್ ಸ್ಕಾಟ್ ಹೇಳಿದ್ದಾರೆ “ಜ್ಞಾನಕ್ಕಿಂತ ಕಲ್ಪನೆ ಮುಖ್ಯ. ಜ್ಞಾನವು ನಾವು ಎಲ್ಲವನ್ನು ತಿಳಿದು ಮತ್ತು ಅರ್ಥಮಾಡಿಕೊಳ್ಳುವವರೆಗೆ ಮಾತ್ರ ಸೀಮಿತವಾಗಿದೆ, ಆದರೆ ಕಲ್ಪನೆಯು ಇಡೀ ಜಗತ್ತನ್ನು ಅಪ್ಪಿಕೊಳ್ಳುತ್ತದೆ, ಮತ್ತು ಸದಾ ಅದು ತಿಳಿದುಕೊಳ್ಳಲು ಮತ್ತು ಅರ್ಥಮಾಡಿಕೊಳ್ಳಲು ಇರುತ್ತದೆ. ” ಈ ಇ-ಪುಸ್ತಕವು ಅನೇಕ ಭರವಸೆಯ ಬರಹಗಾರರ ಕಲ್ಪನೆ, ದೃಡನಿಶ್ಚಯ ಮತ್ತು ಆಸೆಗಳ ಪರಿಣಾಮವಾಗಿದೆ. ಈ ಇ-ಪುಸ್ತಕದಲ್ಲಿನ ಎಲ್ಲಾ ಕಥೆಗಳು ಸ್ಟೋರಿ ಮಿರರ್ ಆಯೋಜಿಸಿದ್ದ ಬರವಣಿಗೆಯ ಸ್ಪರ್ಧೆಯ ವಿಜೇತರು. ಈ ಇ-ಪುಸ್ತಕದ ಒಂದು ವಿಶಿಷ್ಟ ಲಕ್ಷಣವೆಂದರೆ ಕಥೆಗಳು ರೋಮ್ಯಾನ್ಸ್, ಥ್ರಿಲ್ಲರ್, ದುರಂತ, ಫ್ಯಾಂಟಸಿ, ಸ್ಫೂರ್ತಿದಾಯಕ, ನಾಟಕ ಮುಂತಾದ ವಿವಿಧ ಪ್ರಕಾರಗಳಿಗೆ ಸೇರಿವೆ. ಈ ಪ್ರಕಟಣೆಯ ಮತ್ತೊಂದು ವಿಶಿಷ್ಟ ಅಂಶವೆಂದರೆ ಇದು ಭಾಷೆಯ ತಡೆಗೋಡೆಯನ್ನು ಮುರಿದು ಇಂಗ್ಲಿಷ್, ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಮಲಯಾಳಂ, ಕನ್ನಡ, ಒಡಿಯಾ ಮತ್ತು ಬಾಂಗ್ಲಾನಂತ ವಿವಿಧ ಭಾಷೆಗಳಲ್ಲಿ ಕಥೆಗಳನ್ನು ಸಂಯೋಜಿಸುತ್ತದೆ.









Be the first to add review and rating.


 Added to cart